Events Gallery

EVENTS

Sarva Dharma Iftar Koota - 2019

ಹೆಮ್ಮೆಯ ಯುಎಇ ಕನ್ನಡಿಗರು ಕುಟುಂಬವು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದಲ್ಲಿ ವಾಸಿಸುತ್ತಿರುವ ಸರ್ವ ಧರ್ಮದ ಕನ್ನಡಿಗರಿಗೆ ಇಫ್ತಾರ್ ಕೂಟ ಮತ್ತು ಸರ್ವ ಧರ್ಮ ಸಮ್ಮೇಳನವನ್ನು ಆಯೋಜಿಸಿದ್ದು ತಾವೆಲ್ಲಾ ತಮ್ಮ ಕುಟುಂಬದೊಂದಿಗೆ ಬಂದು ಪಾಲ್ಗೊಳ್ಳಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ.ಈ ಕಾರ್ಯಕ್ರಮದಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಧರ್ಮ ಗುರುಗಳು ಸಹ ಪಾಲ್ಗೊಳ್ಳಲಿದ್ದಾರೆ.
#ಕಾರ್ಯಕ್ರಮದ ವಿವರ# ಸಂಜೆ 6:55 ಕ್ಕೆ ಉಪವಾಸ ತೊರೆಯುದು ಸಂಜೆ 7:10 ಕ್ಕೆ ನಮಾಜು ಸಂಜೆ 7:20 ಕ್ಕೆ ಸರ್ವ ಧರ್ಮ ಸಮ್ಮೇಳನ/ ಗುರುಗಳಿಂದ ಉಪನ್ಯಾಸ ರಾತ್ರಿ 8:20 ಕ್ಕೆ ಭೋಜನ ದಿನಾಂಖ : 18-05-2018 ಸ್ಥಳ : ರಮದಾ ಕಾಂಟಿನೆಂಟಲ್ ಹೋಟೆಲ್ (ಅಬ್ರಾರ್ ಗ್ರಾಂಡ್ ಹೋಟೆಲ್) ಸಮೀಪದ ಮೆಟ್ರೋ : ಅಬು ಹೈಲ್ ಸ್ಟೇಷನ್
ಆನ್ಲೈನ್/ವಾಟ್ಸಾಪ್ ಮುಖಾಂತರ ನೋಂದಣೆ ಮಾಡಿದವರಿಗೆ ಮಾತ್ರ ಪ್ರವೇಶ
0567012123/0559462593




Sangeetha Saurabha 2019

In association with Precious Parties a Musical Concert was held n 29th March 2019 at Credence High School, Al Quoz,Dubai.

Musical Concert by Gaana Kogile Sangeeta Katti and Team. Mimicry and Comedy by Mimicry Ramesh Babu




CHEER RCB

To support Royal Challengers Bengaluru for IPL Game on 29th March 2019 at Zabeel Park, Gate 1, Dubai







Copyrights © 2019 Dubai Kannadigaru
uaekannadigaru@gmail.com · +971 0567012123 +971 0581872686